ಜಿಲ್ಲೆ

ಅಪಘಾತದಲ್ಲಿ ಪುಟ್ಬಾಲ್ ಆಟಗಾರ್ತಿ ಮಾನಸ ಮೃತಪಟ್ಟಿದ್ದಾರೆ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಗುಂಡೇನಹಳ್ಳಿ ಬಳಿ ನಡೆದ ಟಿಟಿ ಅಪಘಾತದಲ್ಲಿ ಅಂಧರ ಪುಟ್ಬಾಲ್‌ನ ರಾಜ್ಯ ತಂಡದ ಆಟಗಾರ್ತಿ ಎಮ್ಮೆಹಟ್ಟಿ ಗ್ರಾಮದ ಮಾನಸ (20) ಕೂಡ ಮೃತಪಟ್ಟಿದ್ದಾರೆ. ಇತ್ತೀಚೆಗೆ ಭಾರತ ತಂಡಕ್ಕೂ ಆಯ್ಕೆಯಾಗಿದ್ದ ಇವರು ಹಲವು ಪ್ರಶಸ್ತಿ, ಮೆಡಲ್ ಗೆದ್ದಿದ್ದರು. ಐಎಎಸ್ ಅಧಿಕಾರಿಯಾಗುವ ಕನಸು ಕಂಡಿದ್ದರು ಎಂದು ಸಂಬಂಧಿಕರು ಮಾಹಿತಿ ನೀಡಿದ್ದಾರೆ.