ಗಂಡಸಿ ಡಾ. ಬಿ ಆರ್ ಅಂಬೇಡ್ಕರ್ ವಸತಿ ಶಾಲೆಯಲ್ಲಿ ನಡೆದ ಬಾಂಧವ್ಯ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ನೃತ್ಯಕ್ಕೆ ಹೆಜ್ಜೆ ಹಾಕುತ್ತಿರುವ ಶಾಲಾ ಮಕ್ಕಳು 
ಹಾಸನ

ಪ್ರತಿಭೆಗಳು ಶಿಕ್ಷಣದಿಂದ ವಂಚಿತರಾಗಬಾರದು

ಎ. ಆರ್. ರಘುರಾಮ
ವಿನಿಮಯ ಮಾಡಿಕೊಳ್ಳುತ್ತಾರೆ. ಹಾಸನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಪರಶಿವಮೂರ್ತಿ, ಅರಸೀಕೆರೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಮನು ಕುಮಾರ್, ಶಿಕ್ಷಣ ಇಲಾಖೆಯ ಪರಮೇಶ್, ಗಂಡಸಿ ಗ್ರಾ.ಪಂ. ಅಧ್ಯಕ್ಷರಾದ ಚಂದ್ರಶೇಖರ್, ಪಿ ಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಅಯ್ಯಣ್ಣ, ಮಾಜಿ ತಾಪಂ ಅಧ್ಯಕ್ಷ ಮಾನಸ ಜಗದೀಶ್, ಗ್ರಾಮದ ಮುಖಂಡರಾದ ನಾಗರಾಜು, ತರಕಾರಿ ಶಿವಣ್ಣ, ಯುವ ಮುಖಂಡ ಮಂಜುನಾಥ್, ಇತರರು ಹಾಜರಿದ್ದರು.