ಬಸವಕಲ್ಯಾಣ: ತಾಲೂಕಿನ ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಮಠದ ದಾಸೋಹ ಮನೆಯಲ್ಲಿ ಮೊಹರಂ ಹಬ್ಬದ ನಿಮಿತ್ತ ಶನಿವಾರ ಪೀರ್ ದೇವರಿಗೆ ಗೌರವ ಸಮರ್ಪಿಸಿದರು. ಮಲ್ಲಿನಾಥ ಹಿರೇಮಠ, ಖಾಜಾಸಾಬ್ ಮುಲ್ಲಾ, ಲಾಲ್ ಅಹ್ಮದ್, ಖಾಸೀಂಸಾಬ್ ಲದಾಫ್, ಡಾ.ರಾಜಶೇಖರ ಮದರಿ, ಅಲ್ಲಮಪ್ರಭು ಹಿರೇಮಠ, ವಿಜಯಕುಮಾರ ಸಂಗೋಳಗಿ, ಗೌಸುದ್ದೀನ್, ವಿಜಯಕುಮಾರ ಅಟ್ಟೂರೆ ಇತರರಿದ್ದರು.