raichur 
ಜಿಲ್ಲೆ

ಹರ್ ಘರ್ ತಿರಂಗಾ

Raichur - Reporter - Rachhai Swamy

ರಾಯಚೂರು ನಗರದ ಮುಖ್ಯ ಅಂಚೆ ಕಚೇರಿಯಿಂದ ಗುರುವಾರ ಹರ್ ಘರ್ ತಿರಂಗಾ ಪ್ರಭಾತ್ ಭೇರಿ ನಡೆಸಲಾಯಿತು.

ಅಂಚೆ ಅಧೀಕ್ಷಕ ಶಿವಾನಂದ್ ಆರ್. ಹಿರಾಪುರ್, ಶಿವಾನಂದ್ ವಂದಾಲ್, ಬಸವರಾಜ್ ಈಟಿ ಇದ್ದರು.