ಜಿಲ್ಲೆ

ಕೈ-ಕಾಲು ತೊಳೆಯಲು ಹೋದ ವೃದ್ಧ ಕೆರೆಯಲ್ಲಿ ಮುಳಗಿ ಸಾವು

Haveri - Kariyappa Aralikatti

ಬ್ಯಾಡಗಿ: ಕೈ, ಕಾಲು ತೊಳೆದುಕೊಳ್ಳಲು ಕೆರೆಗೆ ಹೋದ ವೃದ್ಧರೊಬ್ಬರು ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಬಿಸಲಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ.

ಮರೆಡೆಪ್ಪ ಹೊಳೆಯಪ್ಪ ಲೆಕ್ಕಮ್ಮನವರ (65) ಮೃತ ವೃದ್ಧ.

ಈ ಕುರಿತು ಬ್ಯಾಡಗಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.