ಎಂಪಿ ಪ್ರಕಾಶ ವೇದಿಕೆಯಲ್ಲಿ ಕಲಾವಿದರು ರೂಪಕ ಪ್ರದರ್ಶಿಸಿದರು. 
ಜಿಲ್ಲೆ

ಹಂಪಿ ಉತ್ಸವದಲ್ಲಿ ಗಮನ ಸೆಳೆದ ನೃತ್ಯ ರೂಪಕಗಳು

ಶಶಿಧರ ಎಲ್

ಹಂಪಿ: ಕನ್ನಡ ವಿವಿ ಸಂಗೀತ ವಿಭಾಗ ವಿದ್ಯಾರ್ಥಿಗಳು ಜನಪದ ಹಾಗೂ ವಚನಗಳನ್ನು ಸುಶ್ರಾವ್ಯವಾಗಿ ಪ್ರಸ್ತುತಪಡಿಸಿದರು. ಮೈಸೂರಿನ ಅಂಜನಾ ಭೂಷಣ್ ತಂಡ ಪ್ರದರ್ಶಿಸಿದ ರಾಮಾಭ್ಯುದಯಂ ಸಾಂಸ್ಕೃತಿಕ ನೃತ್ಯ.

ತರಳಬಾಳು ಕಲಾ ಸಂಘ ನಡೆಸಿಕೊಟ್ಟ ಪುಣ್ಯಕೋಟಿ ಕಥೆ ನೃತ್ಯ ರೂಪಕ ನೋಡುಗರನ್ನು ರಂಜಿಸಿದವು. ಇದಕ್ಕೂ ಮೊದಲು ಸ್ಥಳೀಯ ಕಲಾವಿದರು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರಿಗೆ ಮುದ ನೀಡಿದವು.