ಜಿಲ್ಲೆ

ಸನ್ಮಾನ ಸ್ವೀಕರಿಸಿದ ಎಚ್.ರಾಮಚಂದ್ರಪ್ಪ

Davangere - Desk - Mahesh Babu E

ಪರಶುರಾಮಪುರ: ಚಿತ್ರದುರ್ಗ ನಗರದಲ್ಲಿ ಈಚೆಗೆ ಈಡಿಗ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾಂಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಆಂಧ್ರ ಗಡಿನಾಡು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ, ಪಿ.ಮಹದೇವಪುರದ ಎಚ್.ರಾಮಚಂದ್ರಪ್ಪ ಅವರನ್ನು ಗಣ್ಯರು ಸನ್ಮಾನಿಸಿಕದರು.

ಸೋಲೂರಿನ ವಿಖ್ಯಾತಾನಂದ ಸ್ವಾಮೀಜಿ, ಸಂಘದ ಜಿಲ್ಲಾಧ್ಯಕ್ಷ ಎಚ್.ಜೀವನ್, ಕಾರ್ಯದರ್ಶಿ ಮಂಜುನಾಥ, ನಗರಸಭೆ ಸದಸ್ಯೆ ಅನುರಾಧಾ ರವಿಕುಮಾರ ಇತರರಿದ್ದರು.