ಜಿಲ್ಲೆ

ಎಚ್.ಓಬಕ್ಕ ಟಿ.ಎನ್.ಕೋಟೆ ಅಧ್ಯಕ್ಷೆ

Davangere - Desk - Mahesh Babu E

ಪರಶುರಾಮಪುರ: ಸಮೀಪದ ತಿಮ್ಮಣ್ಣನಾಯಕನಕೋಟೆ ಗ್ರಾಪಂ ಅಧ್ಯಕ್ಷರಾಗಿ ಎಚ್.ಓಬಕ್ಕ ಹನುಮಂತರಾಯ, ಉಪಾಧ್ಯಕ್ಷರಾಗಿ ಸಿ.ಪ್ರೇಮಾ ಅನಂತ ಆಯ್ಕೆಯಾದರು.

ಮಂಜುನಾಥ, ಸೈಯದ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಗ್ರಾಪಂ ಪಿಡಿಒ ದೇವೇಂದ್ರಪ್ಪ, ಎಸ್‌ಡಿಎ ಸಿ.ಈರಣ್ಣ ಇದ್ದರು.