ಸುರೇಬಾನ: ಸಮೀಪದ ಶಬರಿ ಕೊಳ್ಳದಲ್ಲಿ ಲಹಾರ ಶಿವಯೋಗೀಶ್ವರ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆ ಮತ್ತು ಪದವಿಪೂರ್ವ ಮಹಾವಿದ್ಯಾಲಯ ಹಾಗೂ ಗುರುದೇವ ಆತ್ಮಾನಂದ ಬಾಲಕಿಯರ ಪ್ರೌಢಶಾಲೆಯ 2003ರಿಂದ 2008ರ ಸಾಲಿನ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ವಿದ್ಯಾರ್ಥಿಗಳ ಬಳಗದಿಂದ ಈಚೆಗೆ ಸ್ನೇಹ ಸಮ್ಮೇಳನ ಕಾರ್ಯಕ್ರಮ ಜರುಗಿತು.
ಆರ್.ಎಂ. ಮೋಟೆ ಮಾತನಾಡಿ, ಗುರುಶಿಷ್ಯರ ಸಂಬಂಧ ಅತ್ಯಂತ ಪವಿತ್ರವಾದದ್ದು ಎಂದರು. ಶಿಕ್ಷಕ ಎಸ್.ಎಸ್. ಹವಾಲ್ದಾರ ಕಾರ್ಯಕ್ರಮ ಉದ್ಘಾಟಿಸಿದರು. ಡಿ.ಎಂ. ಕೀರಗೌಡ್ರ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಶಿಕ್ಷಕರಾದ ಎಂ.ಎಸ್. ಹಾಲಬಾವಿ, ಬಿ.ಎಚ್. ಕೋಟೆಗೌಡ್ರ, ಎಸ್.ಸಿ. ಚರಂತಿಮಠ, ಎಂ.ಟಿ. ಪಾಟೀಲ, ಆರ್.ಪಿ. ಬೆಟಗೇರಿ, ಎಸ್.ಎಸ್. ತೋರಗಲ್ಲಮಠ, ಸಿ.ವಿ. ಅಥಣಿ, ಎಸ್.ಎಸ್. ಬೆಂಡಿಗಿರಿಮಠ,
ಎಸ್.ಎಲ್. ಗಡದೆ, ಪಿ.ಡಿ. ಶಿವಪೂಜೆ, ಬಿ.ಎಸ್. ಕುಲಕರ್ಣಿ, ಎ್.ಸಿ. ಯಲಿಗಾರ, ಆರ್.ವಿ. ಉಳ್ಳಾಗಡ್ಡಿ, ಎಂ.ಎನ್. ಕರಡಿಗುಡ್ಡ, ಕೆ.ವಿ. ಉಪ್ಪಿನ, ಎಂ.ಜಿ. ಕೇಳಲಿಪುಟ್ಟಿ, ಎಸ್.ಎಂ. ಪಾಟೀಲ, ಎಸ್.ಎಂ. ಕೊಣ್ಣೂರ, ಜಿ.ಎಸ್. ಮೋಟೆ, ಎಸ್.ಎಸ್. ಕಟ್ಟೆಕಾರ, ಹಳೆಯ ವಿದ್ಯಾರ್ಥಿಗಳಾದ ರಮೇಶ ದೇವಶೆಟ್ಟಿ, ಬಸವರಾಜ ಜಾಲೋಜಿ, ಮೈಬೂಬ್ ಕರ್ನಾಚಿ, ಶಿವಮೂರ್ತಿ ಯಲಿಗಾರ, ಶಿವರಾಜ ಗಾಣಿಗೇರ, ಈರಮ್ಮ ಹಳ್ಳಿಕೇರಿ, ಸುನಂದಾ ಜಗಾಪುರ, ಅಪೇಕ್ಷಾ ಕೊಣ್ಣೂರ ಇತರರಿದ್ದರು. ಡಿ.ಜಿ. ಕಿಂಡ್ರಿ, ಎಂ.ಎ್. ಕರ್ನಾಚಿ ಇತರರಿದ್ದರು. ಈರಮ್ಮ ಹಳ್ಳಿಕೇರಿ ನಿರೂಪಿಸಿದರು.