ಜಿಲ್ಲೆ

ಭಾರತ್ ಅಕ್ಕಿ ವಿತರಣಾ ಕಾರ್ಯಕ್ರಮ

ಕಿರಣ್ ಮಾದರಹಳ್ಳಿ

ಗುಂಡ್ಲುಪೇಟೆ: ಪಟ್ಟಣದ ಹಳೆಯ ಬಸ್ ಸ್ಟ್ಯಾಂಡ್ ಆವರಣದ ಬಳಿ ಕೇಂದ್ರ ಸರ್ಕಾರ ಭಾರತ್ ಅಕ್ಕಿ ವಿತರಣಾ ಕಾರ್ಯಕ್ರಮ ನಡೆಯಿತು. ಪುರಸಭಾ ಸದಸ್ಯ ನಾಗೇಶ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎನ್.ಮಲ್ಲೇಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಸುನೀಲ್, ಮಹಿಳಾ ಕಾರ್ಯದರ್ಶಿ ಗೀತಾ ಶಿವಪುರ, ತಾಲೂಕು ಮಂಡಲಾಧ್ಯಕ್ಷ ಮಾದೇವಪ್ರಸಾದ್, ಮುಖಂಡರಾದ ನವೀನ್ ಮೌರ್ಯ, ನಾಗೇಂದ್ರ, ಸುಬ್ಬು ಬಳಚಲವಾಡಿ, ಮಹೇಂದ್ರ ಇತರರು ಇದ್ದರು.