ಜಿಲ್ಲೆ

ತಾಲೂಕು ಭೂನ್ಯಾಯ ಮಂಡಳಿ ಸಮಿತಿ ರಚಿಸಿ

ಕಿರಣ್ ಮಾದರಹಳ್ಳಿ

ಗುಂಡ್ಲುಪೇಟೆ: ಕಂದಾಯ ಇಲಾಖೆ ಹೊಸದಾಗಿ ತಾಲೂಕು ಭೂನ್ಯಾಯ ಮಂಡಳಿ ಸಮಿತಿ ರಚಿಸಿ ಆದೇಶ ಹೊರಡಿಸಿದೆ.
ಉಪ ವಿಭಾಗಾಧಿಕಾರಿಗಳು ಅಧ್ಯಕ್ಷರಾಗಿರುವ ಮಂಡಳಿಯಲ್ಲಿ ತಹಸೀಲ್ದಾರ್ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ. ಸದಸ್ಯರಾಗಿ ತಾಲೂಕಿನ ಗೋಪಾಲಪುರ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ಜಿ.ಕೆ.ಲೋಕೇಶ್, ಭೀಮನಬೀಡು ಗ್ರಾಮದ ಚಂದ್ರಶೇಖರ್, ಪಡಗೂರಿನ ಪಿ.ಎಸ್.ಗುರುಪ್ರಸಾದ್, ಸೋಮಹಳ್ಳಿಯ ರವಿಕುಮಾರ್ ಸದಸ್ಯರಾಗಿದ್ದಾರೆ.