ಕೂಡಿಟ್ಟು, 18ನೇ ವಾರ್ಡ್ ಅಮರದೇವರಗುಡ್ಡ ಮಹಿಳೆಯರು ಗ್ರಾಮದ ಆರಾಧ್ಯ ದೈವ ಅಮರೇಶ್ವರ ಹಾಗೂ ಬಸವೇಶ್ವರಗೆ ಕಾಣಿಕೆ ರೂಪದಲ್ಲಿ ಪಾತ್ರೆ ಸೇರಿ ಅಡುಗೆ ಸಾಮಗ್ರಿಗಳನ್ನು ದೇವಸ್ಥಾನಕ್ಕೆ ಮಂಗಳವಾರ ಅರ್ಪಿಸುವ ಮೂಲಕ ಭಕ್ತಿ ಮೆರೆದಿದ್ದಾರೆ.
ಇದನ್ನು ಓದಿ: ತಿರುಪತಿ ತಿರುಮಲ ದೇವಸ್ಥಾನಕ್ಕೆ ಪ್ರಧಾನಿ ಮೋದಿ ಭೇಟಿ
ಗೃಹಲಕ್ಷ್ಮಿ ಯೋಜನೆಯಡಿ ತಲಾ 2 ಸಾವಿರ ರೂ. ಜಮಾ ಆಗುತ್ತಿರುವುದು ಖುಷಿಯ ವಿಚಾರ. ಸರ್ಕಾರದಿಂದ ನಮ್ಮ ಖಾತೆಗೆ ಬರುವ ಹಣದಿಂದ ಏನಾದ್ರೂ ಸಹಾಯ ಮಾಡಲು ತೀರ್ಮಾನಿಸಿ ಕಾಣಿಕೆ ರೂಪದಲ್ಲಿ ಪಾತ್ರೆಗಳನ್ನು ಕೊಡುಗೆಯಾಗಿ ನೀಡಿದ್ದೇವೆ ಎಂದು ತಿಳಿಸಿದ್ದಾರೆ.