ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಸ್ಕ್ರಾೃಚ್ ಕಾರ್ಡ್‌ನಲ್ಲೂ ಉಡುಗೊರೆ, ಖರೀದಿಸಿದ ವಸ್ತುಗಳಲ್ಲೂ ಉಚಿತ ಕೊಡುಗೆಗಳು, ನಿರೀಕ್ಷೆಗೂ ಮೀರಿದ ಬಹುವಾನಗಳ ಸುರಿಮಳೆ... ಇದು ತೊಕ್ಕೊಟ್ಟು ಮತ್ತು ಮುಡಿಪುವಿನಲ್ಲಿರುವ ಅಮ್ಮ ಇಲೆಕ್ಟ್ರಾನಿಕ್ಸ್‌ನಲ್ಲಿ ಈ ವರ್ಷದ ಧಮಾಕ.
ದಸರಾ ಮತ್ತು ದೀಪಾವಳಿ ಬಂತೆಂದರೆ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಖರೀದಿಸಲು ಯೋಚಿಸುವವರ ಗಮನ ತೊಕ್ಕೊಟ್ಟು ಮತ್ತು ಮುಡಿಪುವಿನಲ್ಲಿರುವ ಅಮ್ಮ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಮಳಿಗೆಯತ್ತ ಇರುತ್ತದೆ. ಯಾಕೆಂದರೆ ಇಲ್ಲಿ ಪ್ರತಿ ವರ್ಷ ಗ್ರಾಹಕರಿಗೆ ವಿಶೇಷ ಕೊಡುಗೆ ನೀಡುವ ಮೂಲಕ ತಮ್ಮ ಸಂಸ್ಥೆಯಲ್ಲಿ ವಸ್ತುಗಳನ್ನು ಖರೀದಿಸಿ ಸಂತೃಪ್ತಿಗೊಳ್ಳುವಂತೆ ವಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಇಂದಿನ ದುಬಾರಿ ಯುಗದಲ್ಲಿ ಅಮ್ಮ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಮಳಿಗೆ ನಾವು ಖರೀದಿಸಿದ ಹಣಕ್ಕೆ ದುಪ್ಪಟ್ಟು ಮೌಲ್ಯ ನೀಡುತ್ತಿದೆ ಎನ್ನುತ್ತಾರೆ ಸಂತೃಪ್ತ ಗ್ರಾಹಕರು.
ದಸರಾ ಮತ್ತು ದೀಪಾವಳಿ ಪ್ರಯುಕ್ತ ಸಂಸ್ಥೆಯಿಂದ ಈ ಬಾರಿ ನಿರೀಕ್ಷೆಗೂ ಮೀರಿದ ಕೊಡುಗೆ ೋಷಿಸಲಾಗಿದೆ. ‘ಖರೀದಿಸಿರಿ ಮತ್ತು ಗೆಲ್ಲಿರಿ’ ಶಾಪಿಂಗ್ ಉತ್ಸವ ಇದಾಗಿದ್ದು ಅದ್ದೂರಿ ಅದೃಷ್ಟ ಕೂಪನ್ ವ್ಯವಸ್ಥೆ ವಾಡಲಾಗಿದೆ. ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್‌ನ ಪ್ರತಿ ಎರಡೂವರೆ ಸಾವಿರ ರೂ.ಗಳ ವಸ್ತುವಿನ ಖರೀದಿ ಮೇಲೆ ಶಾಪಿಂಗ್ ಉತ್ಸವದ ಗಿಫ್ಟ್ ಕೂಪನ್ ಲಭ್ಯವಿದೆ.
ಹೊಸ ವಿನ್ಯಾಸದ ವಸ್ತುಗಳು ಈಗಾಗಲೇ ಮಳಿಗೆಗೆ ಬಂದಿದ್ದು ಗ್ರಾಹಕರನ್ನು ಆಕರ್ಷಿಸುತ್ತಿವೆ. ಗ್ರಾಹಕರ ಖರೀದಿಗೆ ನೀಡುವ ಕೂಪನ್‌ನಲ್ಲಿ ಕಾರು, ಸ್ಕೂಟರ್ ಸಹಿತ ಇಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಗೆಲ್ಲುವ ಅವಕಾಶ ಕಲ್ಪಿಸಲಾಗಿದೆ. ಡಿಸೆಂಬರ್ ಕೊನೆಯವರೆಗೆ ‘ಅಮ್ಮ ಅದ್ದೂರಿ ಅದೃಷ್ಟ’ ಕೂಪನ್‌ನಲ್ಲಿ ಎಲ್‌ಸಿಡಿ, ರೆಫ್ರಿಜರೇಟರ್, ಕೋರ್‌ಮನ್ ಸೋಫಾ, 3 ಡೋರ್ ವಾರ್ ಡ್ರೋಪ್, ಬಿಗ್ ಬಾಸ್ ಚೈನ್, ದೀವಾನ, ಮಿಕ್ಸರ್ ಗ್ರೈಂಡರ್, ಫರ್ನಿಚರ್ ಸಹಿತ 2,438 ವಿವಿಧ ಬಹುವಾನ ಗೆಲ್ಲುವ ಅವಕಾಶ ಕಲ್ಪಿಸಲಾಗಿದೆ.
ಸ್ಯಾಮ್‌ಸಂಗ್, ಎಲ್.ಜಿ., ಪ್ಯಾನಸೋನಿಕ್, ಹಯರ್, ಗೋದ್ರೇಜ್, ವರ್ಲ್‌ಫೂಲ್, ವೋಲ್ಟಾಸ್, ಲಾಯ್ಡ ಬಟರ್ ಫ್ಲೈ, ವಿವೋ ಸಹಿತ ವಿವಿಧ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಕಂಪನಿಗಳ ಉತ್ಪನ್ನಗಳಿವೆ. ಇಲೆಕ್ಟ್ರಾನಿಕ್ಸ್‌ನಲ್ಲಿ ಎಲ್‌ಇಡಿ, ವಾಷಿಂಗ್ ಮಷಿನ್, ರೆಫ್ರಿಜರೇಟರ್, ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್ ಉತ್ಪನ್ನಗಳು ಲಭ್ಯವಿದ್ದು, ಮಿಕ್ಸರ್ ಗ್ರೈಂಡರ್, ಗ್ರೈಂಡರ್, ಕಿಚನ್‌ವೇರ್, ಕ್ರಾಕರಿ, ಗೃಹಾಲಂಕಾರ ಸಾಮಗ್ರಿಗಳು ಕಡಿಮೆ ಬೆಲೆಗೆ ಲಭ್ಯವಿದೆ.
ಫರ್ನಿಚರ್‌ಗಳಲ್ಲಿ ಜುವಾರಿ, ಗೋದ್ರೇಜ್, ಝಮೋರಿಯಾ ವುಡ್ ಸಹಿತ ಅಂತಾರಾಷ್ಟ್ರೀಯ ಮತ್ತು ಸ್ಥಳೀಯ ಕಂಪನಿಗಳ ಉತ್ಪನ್ನಗಳು, ಆಧುನಿಕ ಬೆಡ್ ರೂಂ ಸೆಟ್, ಲಿವಿಂಗ್ ರೂಮ್‌ನ ಸೋಫಾ ಸೆಟ್, ಸ್ಟಡಿ ಟೇಬಲ್, ಕಚೇರಿ ಪೀಠೋಪಕರಣಗಳು, ಕಂಪನಿಗಳ ಬೆಡ್ ಲಭ್ಯವಿದ್ದು, ರೆಸ್ಟೋಲೆಕ್ಸ್ ಬೆಡ್ ಮೇಲೆ ವಿಶೇಷ ರಿಯಾಯಿತಿ ಲಭ್ಯವಿದೆ. ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಲಭ್ಯವಿದ್ದು, ಪ್ರತಿಯೊಂದು ಖರೀದಿಗೂ ವಿಶೇಷ ಉಡುಗೊರೆಗಳು, ಕಾಂಬಿ ಆಫರ್, ನಾನ್ ಸ್ಟಿಕ್ ಕುಕ್‌ವೇರ್‌ಗಳಲ್ಲಿ ಶೇ.40ರವರೆಗೆ ಎಕ್ಸ್‌ಚೇಂಜ್ ಆಫರ್‌ಗಳು, ಆಯ್ದ ಫರ್ನಿಚರ್‌ಗಳ ಖರೀದಿಗೆ ಶೇ.50ರವರೆಗೆ ದರ ಕಡಿತ ಅವಕಾಶವಿದೆ. ವಾರಾಟ ಪ್ರತಿ ಖರೀದಿಗೆ ಸಂಸ್ಥೆಯಲ್ಲಿ ಗ್ರಾಹಕರಿಗೆ ಶೂನ್ಯ ಬಡ್ಡಿ ದರದಲ್ಲಿ ಬಜಾಜ್, ಎಚ್‌ಡಿಬಿ, ಐಡಿಎಫ್‌ಸಿ ಬ್ಯಾಂಕ್ ಸಾಲ ಸೌಲಭ್ಯ ಲಭ್ಯವಿದ್ದು, ಮನೆ ಬಾಗಿಲಿಗೆ ಉತ್ಪನ್ನಗಳನ್ನು ಮುಟ್ಟಿಸುವ ವ್ಯವಸ್ಥೆಯಿದೆ. ನಿಗದಿತ ವಸ್ತುಗಳ ಖರೀದಿಗೆ ಉಚಿತ ಉಡುಗೊರೆ, ಗಿಫ್ಟ್ ಕೂಪನ್, ಸ್ಕ್ರಾೃಚ್ ಕಾರ್ಡ್ ಮೂಲಕ 10 ಸಾವಿರದವರೆಗೆ ಉಡುಗೊರೆಗಳನ್ನು ಗೆಲ್ಲುವ ಅವಕಾಶ, ಅದ್ದೂರಿ ಅದೃಷ್ಟ ಕೂಪನ್‌ನಲ್ಲಿ ಬಂಪರ್ ಬಹುವಾನ ಗೆಲ್ಲುವ ಅದ್ಭುತ ಅವಕಾಶಗಳಿವೆ. ತೊಕ್ಕೊಟ್ಟನ ವಿಶಾಲ ಮಳಿಗೆ ಮತ್ತು ಮುಡಿಪುವಿನ ಮಳಿಗೆಯಲ್ಲೂ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಉತ್ಪನ್ನಗಳಿಗೆ ವಿಶೇಷ ಕೊಡುಗೆ ಲಭ್ಯವಿದೆ ಎಂದು ವಾಲೀಕ ಯೋಗೀಶ್ ವಿ.ಸಾಲ್ಯಾನ್ ತಿಳಿಸಿದ್ದಾರೆ.