ಭೀಮನಕೋಣೆ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು. ರಾಧಾಕೃಷ್ಣ ಮತ್ತಿಕೊಪ್ಪ, ಎಂ.ಎಸ್.ನಾಗರಾಜ್, ವೈಶಾಲಿ, ಆಶಾಕೇಶವ, ಯಶೋದಾ ಇತರರಿದ್ದರು. 
ಜಿಲ್ಲೆ

ಗ್ರಾಪಂ ಚುನಾವಣೆ: ಗದ್ದೆ ಹೂಡಲು ಹೋಗಿ ತಡವಾಗಿ ಬಂದ ಸದಸ್ಯ

ತ್ಯಾಗರ್ತಿ: ಭೀಮನಕೋಣೆ ಗ್ರಾಪಂ ಅಧ್ಯಕ್ಷರಾಗಿ ಮಂಜುನಾಥ ಶೆಟ್ಟಿ, ಉಪಾಧ್ಯಕ್ಷರಾಗಿ ಮಮತಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಹತ್ತು ಸದಸ್ಯರಿರುವ ಗ್ರಾಪಂ ಬಿಜೆಪಿ ಬೆಂಬಲಿತ ಏಳು ಮಂದಿ ಇದ್ದರು. ಓರ್ವ ಸದಸ್ಯ ಗದ್ದೆ ಹೂಡಲು ಹೋಗಿದ್ದ ತಡವಾಗಿ ಬಂದ ಕಾರಣಕ್ಕೆ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನಿರಾಕರಿಸಲಾಯಿತು. ಸದಸ್ಯರಾದ ರಾಧಾಕೃಷ್ಣ ಮತ್ತಿಕೊಪ್ಪ, ಎಂ.ಎಸ್.ನಾಗರಾಜ್, ವೈಶಾಲಿ, ಆಶಾಕೇಶವ, ಯಶೋದಾ, ಪಿಡಿಒ ಕೃಷ್ಣಪ್ಪ ಇದ್ದರು.