ಗುಂಡ್ಲುಪೇಟೆ ತಾಲೂಕಿನ ಕಬ್ಬಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾದ ಶಿವಶಂಕರ್ ಅವರನ್ನು ಸದಸ್ಯರು ಹಾಗೂ ಮುಖಂಡರು ಅಭಿನಂದಿಸಿದರು. ಜಿಪಂ ಸದಸ್ಯ ಕೆ.ಎಸ್.ಮಹೇಶ್, ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ ಶಿರಿಯಪ್ಪ, ಸದಸ್ಯರಾದ ರಾಣಿ ಸೋಮಣ್ಣ, ಬೇಬಿ, ಮಂಗಳಮ್ಮ ಮಹೇಶ್, ಮುಖಂಡರಾದ ದೀಪು ಹಾಗೂ ಇತರರು ಇದ್ದರು.