ಜಿಲ್ಲೆ

ನಿಸರ್ಗ ಫಾರ್ಮಗೆ ರಾಜ್ಯಪಾಲರ ಭೇಟಿ

ಹುಬ್ಬಳ್ಳಿಯ ವರೂರ ಬಳಿ ಸಭಾಪತಿ ಬಸವರಾಜ ಹೊರಟ್ಟಿ ಅವರ ನಿಸರ್ಗ ಫಾರ್ಮಗೆ ರಾಜ್ಯಪಾಲ ಥಾವರಚಂದ ಗೆಹ್ಲೋತ್ ಅವರು ಬುಧವಾರ ಭೇಟಿ ನೀಡಿದರು.

ವಿವಿಧ ತಳಿಯ ಜಾನುವಾರು, ಬೆಳೆಗಳನ್ನು ವೀಸಿ ಹೊರಟ್ಟಿ ಅವರ ಕೃಷಿ ಪ್ರೇಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.