ಧಾರವಾಡ: ದೇಸಾಯಿ ಗಲ್ಲಿ ವಿಠ್ಠಲ ಮಂದಿರದಲ್ಲಿ ಗೋಪಾಲ ಕಾವಲಿಯನ್ನು ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು.
ಪಂ. ಬಂಡಾಚಾರ್ಯ ಗಿಡದಹುಬ್ಬಳ್ಳಿ, ದಾಮೋದರಾಚಾರ್ಯ ಪಾಮಡಿ, ಬೋಧರಾಚಾರ್ಯ ಗುಡಿ, ಎಸ್.ಬಿ. ಗುತ್ತಲ, ಕೆ.ಆರ್. ದೇಸಾಯಿ, ನಾರಾಯಣ ಪಡಸಲಗಿ, ಮುಕುಂದ ದೇಸಾಯಿ, ಹೋಳಿಕಟ್ಟಿ ಆಚಾರ್ಯ, ವಿಜಯಾನಂದ ಗಾಯಕವಾಡ, ಎಚ್. ವಾದಿರಾಚಾರ್ಯ, ಪ್ರೇಮಾನಂದ ಹುಲಕೊಪ್ಪ, ಗೋಪಾಲಾಚಾರ್ಯ, ಧೀರೇಂದ್ರಾಚಾರ್ಯ ಮೊರಬ, ಇತರರು ಇದ್ದರು.