ಜಿಲ್ಲೆ

ಉನ್ನತಿ ಅಯ್ಯಪ್ಪಗೆ ಚಿನ್ನ

ಆದರ್ಶ್. ಎಂ.ಕೆ.

ಮಡಿಕೇರಿ: ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್‌ನಲ್ಲಿ ಬೊಳ್ಳಂಡ ಉನ್ನತಿ ಅಯ್ಯಪ್ಪ ಚಿನ್ನ ಗೆದ್ದಿದ್ದಾರೆ.


ಕೊಯಮತ್ತೂರಿನಲ್ಲಿ ಆಯೋಜಿತಗೊಂಡಿರುವ ೩೮ನೇ ರಾಷ್ಟ್ರೀಯ ಜ್ಯೂನಿಯರ್ ಮಹಿಳೆಯರಿಗಾಗಿನ ಕ್ರೀಡಾಕೂಟದ ೨೦ ವ?ರ್ದೊಳಗಿನ ಮಹಿಳೆಯರ ವಿಭಾಗದ ೧೦೦ ಮೀಟರ್ ಹರ್ಡಲ್ಸ್‌ನಲ್ಲಿ ಉನ್ನತಿ ಚಿನ್ನ ಗೆದ್ದಿದ್ದಾರೆ.


ಇವರು ಮಡಿಕೇರಿ ಮೂಲದವರಾಗಿದ್ದು, ರಾಷ್ಟ್ರೀಯ ಅಥ್ಲೆಟಿಕ್ ಕೋಚ್ ಬೊಳ್ಳಂಡ ಅಯ್ಯಪ್ಪ ಮತ್ತು ಒಲಂಪಿಯನ್ ಪ್ರಮೀಳಾ ಅಯ್ಯಪ್ಪರವರ ಪುತ್ರಿಯಾಗಿದ್ದಾರೆ.
-ಉನ್ನತಿ ಅಯ್ಯಪ್ಪ