ಜಿಲ್ಲೆ

ಗೋಕರ್ಣ ಮಠ ವೀರ ಬಾಲಕರ ಶಾರದಾ ಸುವರ್ಣ ಮಹೋತ್ಸವ ಸಂಭ್ರಮ

Dakshina Kannada

ಮಂಗಳೂರು: ರಥಬೀದಿ ವೀರ ಬಾಲಕರ ಶ್ರೀ ಶಾರದಾ ಮಹೋತ್ಸವ ಗೋಕರ್ಣ ಮಠ ವತಿಯಿಂದ ಸುವರ್ಣ ಮಹೋತ್ಸವದ ಅಂಗವಾಗಿ ಶ್ರೀ ಶಾರದಾ ಮಾತೆಗೆ ಬ್ರಹ್ಮ, ವಿಷ್ಣು, ಮಹೇಶ್ವರ ಹಾಗೂ ದುರ್ಗಾ ಮಾತೆಯ ಅಲಂಕಾರ ಮಾಡಲಾಗಿತ್ತು. ಇಂದು ಶಾರದಾ ಮಾತೆಯ ಶೋಭಾಯಾತ್ರೆ ಬಳಿಕ ರಥಬೀದಿ ಮಹಾಮಾಯಾ ಕೆರೆಯಲ್ಲಿ ವಿಧಿಪೂರ್ವಕವಾಗಿ ವಿಸರ್ಜನೆ ನಡೆಯಲಿದೆ.