ಜಿಲ್ಲೆ

ಗಿರಿಜಾದೇವಿಗೆ ಪಿಎಚ್.ಡಿ ಪ್ರದಾನ

ಮಂಜುನಾಥ ಅಂಗಡಿ

ಧಾರವಾಡ: ಇಲ್ಲಿನ ಸಂಶೋಧನಾ ಅಭ್ಯರ್ಥಿ ಗಿರಿಜಾದೇವಿ ಸುಂಕದ ಅವರು ಶಿಕ್ಷಣಶಾಸ್ತ್ರ ವಿಷಯದಲ್ಲಿ ಮಂಡಿಸಿದ `ಕಂಪ್ಯಾರಿಸನ್ ಬಿಟ್ವೀನ್ ಡಿಸ್ಲೆಕ್ಸಿಕ್ ಟೀಚರ್ ಟ್ರೈನೀಸ್ ಆ್ಯಂಡ್ ಅದರ್ ಟೀಚರ್ ಟ್ರೈನೀಸ್ ಎ ಸ್ಟಡಿ' ಮಹಾಪ್ರಬಂಧಕ್ಕೆ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಪಿಎಚ್.ಡಿ. ಪ್ರದಾನ ಮಾಡಿದೆ. ಅವರಿಗೆ ನಿವೃತ್ತ ಪ್ರಾಧ್ಯಾಪಕಿ ಪ್ರೊ. ಪೂರ್ಣಿಮಾ ಪಟ್ಟಣಶೆಟ್ಟಿ ಮಾರ್ಗದರ್ಶಕರಾಗಿದ್ದರು.