ಅಳವಂಡಿ ಗ್ರಾಪಂ ಸಾಮಾನ್ಯ ಸಭೆ ಕೊರಂ ಕೊರತೆಯಿಂದ ಶನಿವಾರ ರದ್ದಾಯಿತು. ಅಧ್ಯಕ್ಷೆ ಶಂಕ್ರಮ್ಮ ಜೋಗಿನ, ಪಿಡಿಒ ಬಸವರಾಜ, ಸದಸ್ಯರಾದ ಗುರುಬಸವರಾಜ, ಗವಿಸಿದ್ದಪ್ಪ, ಮಂಜುನಾಥ, ಶಶಿಕಲಾ, ರೇಣುಕಾ, ಮೀನಾಕ್ಷಿ, ಸುವರ್ಣಾ, ಭಾರತಿ ಇದ್ದರು. 
ಜಿಲ್ಲೆ

ಗ್ರಾಪಂ ಸಾಮಾನ್ಯ ಸಭೆ ಮುಂದೂಡಿಕೆ

ಪ್ರವೀಣ ಉದುಸಾ ದಲಬಂಜನ್

ಅಳವಂಡಿ: ಗ್ರಾಮದ ಗ್ರಾಪಂ ಸಾಮಾನ್ಯ ಸಭೆ ಕೊರಂ ಕೊರತೆಯಿಂದ ಶನಿವಾರ ರದ್ದಾಯಿತು. 20 ಗ್ರಾಪಂ ಸದಸ್ಯರ ಪೈಕಿ 9 ಮೆಂಬರ್ ಮಾತ್ರ ಹಾಜರಾಗಿದ್ದರು. ಹಾಗಾಗಿ ಸಭೆಯನ್ನು ಮುಂದೂಡಲಾಯಿತು ಎಂದು ಪಿಡಿಒ ಬಸವರಾಜ ಕೀರ್ದಿ ತಿಳಿಸಿದರು.

ಒಂಬತ್ತು ಗ್ರಾಪಂ ಸದಸ್ಯರು ಹಾಜರ್

ಅಧ್ಯಕ್ಷೆ ಶಂಕ್ರಮ್ಮ ಜೋಗಿನ, ಕಾರ್ಯದರ್ಶಿ ಬಸವರಾಜ, ಸದಸ್ಯರಾದ ಗುರುಬಸವರಾಜ ಹಳ್ಳಿಕೇರಿ, ಗವಿಸಿದ್ದಪ್ಪ ಭಜಂತ್ರಿ, ಶಶಿಕಲಾ ನಾಗರಳ್ಳಿ, ಮಂಜುನಾಥ ಬೆದವಟ್ಟಿ, ರೇಣುಕಾ ರಡ್ಡಿ, ಸುವರ್ಣಾ ಅರಳೆಲೆಮಠ, ಭಾರತಿ ಬೆಣಕಲ್, ಮೀನಾಕ್ಷಿ ತವದಿ ಹಾಗೂ ಸಿಬ್ಬಂದಿ ಶಿವಮೂರ್ತಿ, ದೇವೆಂದ್ರ ರಡ್ಡಿ, ಮಾರುತಿ, ಹನುಮಂತಪ್ಪ, ಸುರೇಶ, ದಾವಲಸಾಬ ಇನ್ನಿತರರಿದ್ದರು.