ಜಿಲ್ಲೆ

ಸ್ಥಳೀಯರಿಂದ ಉದ್ಯಾನ ಸ್ವಚ್ಛತೆ

ಮರಿದೇವ ಹೂಗಾರ

ಹುಬ್ಬಳ್ಳಿ: ನಮ್ಮ ನಡಿಗೆ ಸ್ವಚ್ಛತೆ ಕಡೆಗೆ ನಿಮಿತ್ತ ಸ್ವಚ್ಛತಾ ಆಂದೋಲನಾ ಪರಿವಾರ ವತಿಯಿಂದ ಇಲ್ಲಿಯ ಮಧುರಾ ಚೇತನ ಕಾಲನಿಯ ಉದ್ಯಾನವನ್ನು ಭಾನುವಾರ ಸ್ವಚ್ಛಗೊಳಿಸಲಾಯಿತು.
ಪಾಲಿಕೆ ಸದಸ್ಯೆ ಉಮಾ ಮುಕುಂದ, ಸುನೀಲ ಗುಮಾಸ್ತೆ, ರಘುರಾಜ ಇಬ್ರಾಹಿಂಪುರ, ವಿನೋದಕುಮಾರ ಪಾಟವಾ, ಸೋಮನಾಥ ಮೆಹರವಾಡೆ, ವೈ.ಬಿ. ಪಾಟೀಲ, ಮನೋಜ ಹಬ್ಬು, ನಿಖಿಲ ವಂಗಿ, ಪ್ರೀತಮ ಇರಕಲ್, ಮೇಘಾ ಚಾಗಾಪುರಂ, ಶ್ರುತಿ ಮುಂಡರಗಿ, ಕವಿತಾ ಮೊರಬದ, ಪ್ರೀತಿ ರಾಯಕರ, ತಾನ್ವಿ ಮೆಹರವಾಡೆ, ಅಶ್ವಿನಿ ಕಟ್ಟಿಮಣಿ, ನಿರ್ಮಲ ಭಂಡಾರಿ, ಧೀರಜ ಜೈನ್, ಸುರೇಶ ಸಾಕರಾಯ, ಸುರೇಶ ಬಿ. ಜೈನ್, ಸುರೇಶ ಶೆಟ್ಟಿ ಇತರರು ಪಾಲ್ಗೊಂಡಿದ್ದರು.