ಮಡಿಕೇರಿ:
ಕುಶಾಲನಗರ ನಿವಾಸಿ ಮಡಿಕೇರಿ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಯ ನಿವೃತ್ತ ಉದ್ಯೋಗಿಯಾಗಿದ್ದ ಗಂಗಮ್ಮ (86) ಸೋಮವಾರ ರಾತ್ರಿ ನಿಧನರಾದರು. ಕೊಡಗು ಜಿಲ್ಲಾಧಿಕಾರಿ ಆಪ್ತ ಸಹಾಯಕ ಷಣ್ಮುಗ ಮತ್ತು ಹಿರಿಯ ಪತ್ರಿಕಾ ವಿತರಕÀ ಸತೀಶ್ ಸೇರಿದಂತೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇವರಿಗೆ ಇದ್ದಾರೆ. ಮಡಿಕೇರಿ ವೀರಶೈವ ರುದ್ರಭೂಮಿಯಲ್ಲಿ ಮಂಗಳವಾರ ಮೃತರ ಅಂತ್ಯಸAಸ್ಕಾರ ನಡೆಸಲಾಯಿತು.