ಪಪಂನ ಸಾರ್ವಜನಿಕ ಮಹಾಗಣಪತಿ ಸೇವಾ ಸಮಿತಿಯಿಂದ 64ನೇ ವರ್ಷದ ಗಣಪತಿಯ ವಿಸರ್ಜನಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು.  
ಜಿಲ್ಲೆ

ಮೆಣಸಗಿಯಲ್ಲಿ ಗಣೇಶ ಮೂರ್ತಿ ಮೆರವಣಿಗೆ

ರವಿ ಎಸ್. ಬಳೂಟಗಿ

ಮೆಣಸಗಿ: ಇಲ್ಲಿನ ನವಗ್ರಾಮದಲ್ಲಿ ಪ್ರತಿಷ್ಠಾಪಿಸಿದ ಸಾರ್ವಜನಿಕ ಗಣೇಶ ಮೂರ್ತಿಯನ್ನು ಸಂಭ್ರಮದಿಂದ ವಿಸರ್ಜಿಸಲಾಯಿತು. ಹೂವು ಹಾಗೂ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದ ಗಣೇಶನನ್ನು ಹೊತ್ತು ಭಕ್ತರು ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಿದರು.

ಮಂಜುನಾಥ ಯಲಿಗಾರ, ಗ್ರಾಪಂ ಮಾಜಿ ಸದಸ್ಯರಾದ ಯಲ್ಲಪ್ಪ ಗಡ್ಡಿ, ಬುಡ್ನಾಸಾಬ್ ಆತ್ತಾರ, ಬಾಬುಸಾಬ್ ಅತ್ತಾರ, ಮಹಮ್ಮದ ಅತ್ತಾರ, ನಿಂಗಬಸಪ್ಪ ಯಲಿಗಾರ, ಪುಂಡಲೀಕಪ್ಪ ಡೊಬರ, ಸುಭಾಸ ನಾಯ್ಕರ, ಅರ್ಜುನ ನಾಯ್ಕರ, ಮುತ್ತಪ್ಪ ಬಳಗಾನೂರ, ಸೋಮಪ್ಪ ಕಟ್ಟನ್ನವರ, ಫಕೀರಪ್ಪ ಮಡಿವಾಳರ, ಸೋಮಪ್ಪ ಕೆಂಪೋಡಿ, ಗುಳಪ್ಪ ಪಲ್ಲೇದ, ಪರಮೇಶ ಕೆಂಪೋಡಿ, ವಿರುಪಾಕ್ಷ ಪಾಗದ ಇದ್ದರು.