ಜಿಲ್ಲೆ

ಅಧ್ಯಕ್ಷರಾಗಿ ಗಣೇಶ್ ಶೇಟ್ ಆಯ್ಕೆ

ಇಂದಿರಾ ಎನ್ ಕೆ

ಸಿದ್ದಾಪುರ: ಕುಂದಾಪುರ ಜುವೆಲರ್ಸ್ ಅಸೋಸಿಯೇಶನ್ ಅಧ್ಯಕ್ಷರಾಗಿ ಗಣೇಶ್ ಶೇಟ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸುಧೀಂದ್ರ ಶೇಟ್, ಕಾರ್ಯದರ್ಶಿ ವೆಂಕಟೇಶ್ ಶೇಟ್, ಜತೆ ಕಾರ್ಯದರ್ಶಿ ಜಗದೀಶ ಆಚಾರ್ಯ, ಖಜಾಂಚಿ ದಯಾನಂದ ಶೇಟ್, ಹತ್ತು ಮಂದಿ ಕಮಿಟಿ ಹಾಗೂ ಸಲಹಾ ಸಮಿತಿ ಸದಸ್ಯರನ್ನು ಒಳಗೊಂಡ ನೂತನ ಆಡಳಿತ ಮಂಡಳಿ ಇತ್ತೀಚೆಗೆ ಆಯ್ಕೆಗೊಂಡಿದೆ.