ಗುಂಡ್ಲುಪೇಟೆ: ಕ್ಷೇತ್ರದ ಶಾಸಕ ಎಚ್.ಎಂ.ಗಣೇಶ ಪ್ರಸಾದ್ ಅವರನ್ನು ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರನ್ನಾಗಿ ಸರ್ಕಾರ ನಿಯೋಜಿಸಿದೆ.
ಅಧ್ಯಕ್ಷರಾಗಿ ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವರು ಉಪಾಧ್ಯಕ್ಷರಾಗಿರುವ ಮಂಡಳಿಯಲ್ಲಿ ಬೆಳಗಾವಿ ಕ್ಷೇತ್ರದ ಅಶೋಕ್ ಪಟ್ಟಣ, ಪರಿಷತ್ ಸದಸ್ಯ ಪುಟ್ಟಣ್ಣ, ಸರ್ಕಾರೇತರ ಸಂಸ್ಥೆಯ ಸುಶೀಲಾ ಗ್ಯಾನ್ ಚಂದ್, ಸೀಮಾಬೇಗಂ ಖಲೀಲ್, ಡಾ.ದಿನೇಶ್, ಪರಿಸರವಾದಿ ರವೀಂದ್ರ ರಘುನಾಥ್ ಸಹಾ ಇದ್ದಾರೆ. ಈ ಮಂಡಳಿ ಮೂರು ವರ್ಷಗಳ ಅವಧಿಗೆ ಇರಲಿದೆ.