ಜಿಲ್ಲೆ

ಅಗಸ್ಟ 3 ರಂದು ಗದಗ ಬೆಟಗೇರಿ ನಗರದ ವಿವಿಧೆಡೆ ನೀರು ಪೂರೈಕೆ ವಿವರ

Gadag - Shivanand Hiremath

ಗದಗ: ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ತಿಳಿಸುವುದೆನೆಂದರೆ ಅಗಸ್ಟ 3 ರಂದು ಈ ಕೆಳಗಿನ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು. ವಾರ್ಡ್ 22 ರಲ್ಲಿ 1 ರಿಂದ 5 ನೇ ಕ್ರಾಸ್ ವರೆಗೆ ನಿಂಗಪ್ಪರ ಲೈನ್ ಸದಾಯಿಯವರ ಲೈನ್ ಹುಕ್ಕಿಯವರ ಲೈನ್ ಪಾಮಡೆ ಲೈನ್ ಗಾರ್ಡನ್ ಲೈನ್ ಸ್ವಾಮಿಯವರ ಲೈನ್ ವಾಯದವರ ಲೈನ್ ಧಾರವಾಡದವರ ಲೈನ್ ಉಳಿದ ಕೆಲವು ಭಾಗಗಳು. ವಾರ್ಡ್ 20, 21, 23 ಕಗ್ಗನಹಳ್ಳಿ ಆರೋಗೆರಿ ಭಾಗ -1,2,3 ಹೆಬ್ಸೂರ ಲೈನ್ ಹೊನ್ನೇತಮ್ಮ ಗುಡಿ ಭಾಗ -1,2 ಸೋಮನಗೌಡ್ರ ಲೈನ್ ಕಾಳಮ್ಮ ಗುಡಿ ದ್ರೌಪದಿ ಬಾಯಿ ಉಸುಗಿನಗಟ್ಟಿ ಹನುಮಾನ ಗರಡಿ ಜಂತ್ಲಿಯವರ ಹೊಸ ಲೈನ್ ದ್ಯಾಮವ್ವನ ಕಟ್ಟಿ. ವಾರ್ಡ್ 34, 35 ಸೇವಾಲಾಲ್ ನಗರ ಬಾಪೂಜಿನಗರ 2,3 ನೇ ಕ್ರಾಸ್ ಗಳು ಕೆಲವು ಉಳಿದ ಭಾಗಗಳು. ವಾರ್ಡ್ 29 ಸಾಯಿನಾಥ ನಗರ ಪಂಚಾಕ್ಷರಿ ನಗರ 3 ನೇ ಕ್ರಾಸ್ ಉಳಿದ ಕೆಲವು ಭಾಗಗಳು. ವಾರ್ಡ್ 6 ಚನ್ನಪ್ಪ ಗೌಡ್ರ ಪ್ಲಾಟ್ ಹಳ್ಳಿಕೇರಿ ಪ್ಲಾಟ್ ಕೆಲವು ಉಳಿದ ಭಾಗಗಳು. ವಾರ್ಡ್ 5 ನರಸಾಪುರ ಆಶ್ರಯ ಕಾಲೋನಿ ನೇಕಾರ ಕಾಲೋನಿ. ವಾರ್ಡ್ 1 ಎಸ್ ಎಂ ಕೃಷ್ಣ ನಗರ ಮೇಲಿನ ಭಾಗ ಕೆಳಗಿನ ಭಾಗ ಉಳಿದ ಕೆಲವು ಭಾಗಗಳು. ತುಂಗಭದ್ರಾ ನದಿಯಿಂದ ಪೂರೈಕೆ ಮಾಡಿದ ನೀರನ್ನು ಸಂಗ್ರಹಣೆ ಮಾಡಿದ ನಂತರ ಹೊಸ ನೀರು ಸಂಗ್ರಹವಾಗಿರುವುದರಿAದ ಕಡ್ಡಾಯವಾಗಿ ಕಾಯಿಸಿ ಆರಿಸಿ ಕುಡಿಯಲು ಉಪಯೋಗಿಸತಕ್ಕದ್ದು ಎಂದು ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.