ಗದಗ: ಗದಗ ಜಿಲ್ಲಾ ಪೊಲೀಸ್ ವರಿಷ್ಠಾ-ಕಾರಿ ಬಿ. ಏಸ್. ನೇಮೆಗೌಡ, ಮುಳಗುಂದ ಸಿಪಿಐ ಯೋಗೇಶ್ವರ ಹಾಗೂ ಮುಂಡರಗಿ ಪೊಲೀಸ್ ಠಾಣೆಯ ಜನಸ್ನೇಹಿ ಠಾಣೆ ಪೊಲೀಸ್ ಸಿಬ್ಬಂದಿ ಜಾರ್ ಬಚ್ಚೇರಿ ಅವರು ರಾಜ್ಯದಲ್ಲಿ ಮೊದಲ ಬಾರಿಗೆ ಡಿಜಿಪಿ ಪ್ರಶಂಸಾ ಪದಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕೆಂ ಪ್ರಕರಣಗಳ ಕುರಿತಂತೆ ಪ್ರಕರಣದ ಆರೋಪಿಗಳನ್ನು ಹುಡುಕುವಲ್ಲಿ ಶ್ರಮಿಸಿ ತಮ್ಮ ಕಾರ್ಯ ನಿಷ್ಠೆ ನಿರ್ವಹಿಸದ ಕಾರಣ ಈ ಪ್ರಶ್ತಿ ಲಭಿಸಿದೆ ಎಂದು ಪ್ರಕಟಣೆ ತಿಳಿಸಿದೆ.