ಜಿಲ್ಲೆ

ಪುಟ್ಟರಾಜರ ಸ್ಮರಣೆ

Gadag - Shivanand Hiremath


ಗದಗ: ಶ್ರದ್ಧಾ ಸ್ವರ ಸಂಗೀತ ವೆಲ್ಫೇರ ವಿದ್ಯಾಲಯದಲ್ಲಿ, ಪುಟ್ಟರಾಜ ಗವಾಯಿಗಳ 14ನೇ ಪುಣ್ಯ ಸ್ಮರಣೋತ್ಸವ ಆಚರಿಸಲಾಯಿತು. ಕವಿತಾ ಹಿರೇಮಠ, ಉಜ್ವಲ್​ ಕಬಾಡಿ, ಜ್ಯೋತಿ ಕಬಾಡಿ, ಪರಸಪ್ಪ ಭಜಂತ್ರಿ, ಪ್ರವಿಣ ಶೆಟ್ಟಿ, ಆತ್ಮಾನಂದ ದೊಡ್ಡುರ, ಭೀಮಪ್ಪ ಇಟಗಿ ಇತರರು ಇದ್ದರು.