ಜಿಲ್ಲೆ

ಗದಗ ನಗರದ ಪ್ರಮುಖ ಸುದ್ದಿಗಳು

Gadag - Shivanand Hiremath

ಗವಾಯಿಗಳ 13ನೇ ವರ್ಷದ ಪುಣ್ಯಸರಣೆ ಗದಗ: ಜಿಲ್ಲೆಯ ರೋಣ ತಾಲೂಕಿನ ಬೆಳವಣಿಕಿ ಗ್ರಾಮದಲ್ಲಿ ಸೆ.25 ರಂದು ಪುಟ್ಟರಾಜ ಕವಿ ಗವಾಯಿಗಳರ 13ನೇ ವರ್ಷದ ಪುಣ್ಯಸ್ಮರಣೆ ಹಾಗೂ ದ್ವೀತಿಯ ವರ್ಷದ ರಥೋತ್ಸವ ಜರಗುವುದು. ಬೆಳಗ್ಗೆ 6 ಗಂಟೆಗೆ ಗವಾಯಿಗಳವರ ಕಂಚಿನ ಮೂತಿರ್ಗೆ ರುದ್ರಾಭಿಷೇಕ, ಬೆಳಗ್ಗೆ 8.00 ಗಂಟೆಗೆ ಕುಂಬ, ಲಕ್ಕಪಿಯೊಂದಿಗೆ ಮೆರವಣಿಗೆ ಜರುಗುವುದು ಎಂದು ಪ್ರಕಟಣೆ ತಿಳಿಸಿದೆ.

ರಸಜಮಂಜರಿ ಕಾರ್ಯಕ್ರಮ
ಗದಗ: ನಗರದ ಗಂಜೀ ಬಸವೇಶ್ವರ ಭಜನಾ ಸಂಘದ ವತಿಯಿಂದ ಉಸಗಿನಗಟ್ಟಿ ಓಣಿಯ ಗಜಾನನೋತ್ಸ ಅಂಗವಾಗಿ ಸೆ.25 ರಂದು ರಾತ್ರಿ 8 ಗಂಟೆಗೆ ಸಾರ್ವಜನಿಕ ರಸಮಮಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪರ್ವಾಚರಣೆ ಸಮಾಜ ಸಂಪರ್ಕ ಸಭೆ ಗದಗ: ಜಿಲ್ಲಾ ದಿಗಂಬರ ಜೈನ ಸಂದ ವತಿಯಿಂದ ಸೆ. 26 ರಂದು ಸಂಜೆ 4 ಗಂಟೆಗೆ ಹುಯಿಲಗೋಳದ ಪಾರ್ಶ್ವನಾಥ ಜಿನಮಂದಿರದಲ್ಲಿ ದಶಲಣ ಪರ್ವಾಚರಣೆ ಮತ್ತು ಸಮಾಜ ಸಂಪರ್ಕ ಸಭೆ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಗದಗ: ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ೇಮಾಭಿವೃದ್ಧಿ ಸಂದ ಜಿಲ್ಲಾ ಟಕ ವತಿಯಿಂದ ಸೆ. 24 ರಂದು ಬೆಳಗ್ಗೆ 10.30ಕ್ಕೆ ನಗರದ ಕೃಷಿ ಸಂಶೋಧನಾ ಕೇಂದ್ರದಲ್ಲಿ ಎಸ್​.ಎಸ್​.ಎಲ್​.ಸಿ, ಪಿಯುಸಿ ಪರೀೆಯಲ್ಲಿ ಹೆಚ್ಚಿನ ಅಂಕಪಡೆದ ಪ್ರತಿಭಾವಂತ ವಿದ್ಯಾಥಿರ್ಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

NEP ವಿಚಾರ ಗೋಷ್ಠಿ ಗದಗ: NEP ನೀತಿ ಜಾರಿ ಮಾಡುವ ಕುರಿತು ಸೆ.25 ರಂದು ಸಂಜೆ 5 ಗಂಟೆಗೆ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಶಿಣ ತರ ಹಾಗೂ ಶಿಕ್ಷಣ ಸಂದ ಆಡಳಿತ ಮಂಡಳಿಯವರ ವಿಚಾರಗೋಷ್ಠಿ ಏರ್ಪಡಿಸಲಾಗಿದೆ. ವಿಧಾನ ಪರಿಷತ್​ ಸದಸ್ಯ ಎಸ್​.ವಿ. ಸಂಕನೂರ ವಿಷಯ ಮಂಡನೆ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಉದ್ಘಾಟನಾ ಸಮಾರಂಭ ಗದಗ: ತಾಲೂಕಿನ ಬಳಗಾನೂರು ಗ್ರಾಮದಲ್ಲಿ ಸೆ.24 ರಂದು ಬೆಳಗ್ಗೆ 10 ಗಂಟೆಗೆ ಶಾಂಭವಿ ಸೇವಾ ಸಮಿತಿ ಉದ್ಘಾಟನೆ ಸಮಾರಂಭ ನಡೆಯಲಿದೆ. ಶಿವಶಾಂತವೀರ ಶರಣರು, ಬಳಗಾನೂರಿನ ಶಿವಕುಮಾರ ಸ್ವಾಮಿಗಳು ಸಾನ್ನಿಧ್ಯ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ಡಾ. ಪುಟ್ಟರಾಜರ ಕೀರ್ತನೆ ಗದಗ: ಪಂ. ಪುಟ್ಟರಾಜ ಕವಿ ಗವಾಯಿಗಳವರ 13ನೇ ಪುಣ್ಯಸ್ಮರಣೋತ್ಸ ಅಂಗವಾಗಿ ಸಿದ್ಧೇಶ್ವರ ಶಾಸ್ತ್ರೀ ತೆಲ್ಲೂರ ಅವರಿಂದ ಸೆ. 25 ರಂದು ಬೆಳಗ್ಗೆ 11 ಗಂಟೆಗೆ ಧಾರವಾಡ ಆಕಾಶವಾಣಿ ಕೇಂದ್ರದಿಂದ ಪುಟ್ಟರಾಜರ ಕೀರ್ತನೆಯು ಪ್ರಸಾರಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.

ಗಜಾನನೋತ್ಸವ ಕಾರ್ಯಕ್ರಮ ಗದಗ: ನಗರದ ತರುಣ ವ್ಯಾಪಾರಸ್ಥರ ಸಂದ 47ನೇ ವರ್ಷದ ಗಜಾನನೋತ್ಸವದ ಅಂಗವಾಗಿ ಸೆ.24 ಮತ್ತು ಸೆ. 26 ರಂದು ವಿವಿಧ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸೆ. 24 ರಂದು ಬೆಳಗ್ಗೆ 10.30 ಗಂಟೆಗೆ ರಕ್ತದಾನ ಶಿಬಿರ, ಸೆ. 26 ರಂದು ಬೆಳಗ್ಗೆ 10 ಗಂಟೆಗೆ ಮಹಾಪೂಜೆ, ಸಂಜೆ 7 ಗಂಟೆಗೆ ಲಿಲಾವು ಪ್ರಕ್ರಿಯೆ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಾಷಿರ್ಕ ಸರ್ವ ಸಾಧಾರಣ ಸಭೆ
ಗದಗ: ದೇವಾಂಗ ಸಮಾಜ ಹಾಗೂ ನೇಕಾರರ ವಿವಿಧೋದ್ದೇಶಗಳ ಸಹಕಾರ ಸಂ 12ನೇ ವಾಷಿರ್ಕ ಸರ್ವ ಸಾಧಾರಣ ಸಭೆಯು ಸೆ.24 ರಂದು ಸಂಜೆ 4 ಗಂಟೆಗೆ ಬೆಟಗೇರಿಯ ಹಳೇ ಬನಶಂಕರಿದೇವಿ ದೇವಸ್ಥಾನದ ಆವರಣ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.