ಗದಗ: ನಗರದ ಮುಳಗುಂದ ನಾಕಾ ಸಮೀಪಿದ ಅಡವೀಂದ್ರ ಸ್ವಾಮಿಮಠದ ಅನ್ನಪೂರ್ಣೆಶ್ವರಿ ದೇವಿ ಜಾತ್ರಾ ಮಹೋತ್ಸವ ಹಾಗೂ ದಸರಾ ಮಹೋತ್ಸವ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯರಾಗಿ ಬಿ. ಎಸ್. ಪಲ್ಲೇದ, ಪ್ರಧಾನ ಕಾರ್ಯದಶಿರ್ಯಾಗಿ ಯು. ಆರ್. ಭೂಸನೂರಮಠ, ಸಹ ಕಾರ್ಯದಶಿರ್ಯಾಗಿ ಎಂ.ಎಂ.ಜೋಗಿನ ಹಾಗೂ ಕೋಶಾಧ್ಯರಾಗಿ ಎಸ್.ಎಸ್.ಜವಳಿ ಆಯ್ಕೆಯಾದರು. ಮಹಿಳಾ ಸಮಿತಿಯ ಅಧ್ಯರಾಗಿ ಲೀಲಾವತಿ ಬಿಳೇಯಲಿ, ಪ್ರಧಾನ ಕಾರ್ಯದಶಿರ್ಯಾಗಿ ಗೀತಾ ಹೂಗಾರ, ಸಹ ಕಾರ್ಯದಶಿರ್ಯಾಗಿ ಕಮಲಾ ಬೆಳ್ಳಿಕೊಪ್ಪ ಹಾಗೂ ಕೋಶಾಧ್ಯರಾಗಿ ಸುವರ್ಣಾ ಮದರಿಮಠ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.