ಗದಗ: ಜಿಲ್ಲಾ ಚೇಂಬರ್ ಆ್ ಕಾಮರ್ಸ ನೂತನ ಅಧ್ಯಕರಾದ ತಾತನಗೌಡ ಅವರನ್ನು ರೋಟರಿ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ತಾತನಗೌಡ, ಜಿಲ್ಲಾ ಚೇಂಬರ್ ಆ್ ಕಾಮರ್ಸ ಆ್ಯಂಡ್ ಇಂಡಸ್ಟ್ರೀಸ್ ತನ್ನ ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುವ ಸಂದರ್ಭದಲ್ಲಿ ತಮ್ಮನ್ನು ಅಧ್ಯರನ್ನಾಗಿ ಆಯ್ಕೆಮಾಡಿದ ಗದಗ ಜಿಲ್ಲಾ ಚೇಂಬರ್ ಆ್ ಕಾಮರ್ಸ ಎಲ್ಲ ಸದಸ್ಯರಿಗ ಧನ್ಯವಾದಗಳು. ರೋಟರಿ ಸಂಸ್ಥೆಯು ಕೈಗೊಂಡ ಈ ಸನ್ಮಾನವು ತಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದ್ದು ನನಗೆ ನೂತನ ಕಾರ್ಯಕ್ರಮ ಕೈಗೊಳ್ಳಲು ಪ್ರೇರಣೆ ನೀಡಿದೆ ಎಂದರು.
ರಾಜೀವ್ ಗಾಂಧಿ ವಿವಿ ಶ್ರೇಷ್ಠ ಶಿಕ ಪ್ರಶಸ್ತಿಗೆ ಭಾಜನರಾದ ಡಾ. ಉಮೇಶ ಪುರದ ಮಾತನಾಡಿ, ಶಿಕ ವೃತ್ತಿಯು ಅತ್ಯಂತ ಪವಿತ್ರ ಹಾಗೂ ಗೌರವದ ವೃತ್ತಿ ಆಗಿದೆ. ಅದರಲ್ಲೂ ವೈದ್ಯಕಿಯ ವಿದ್ಯಾಥಿರ್ಗಳಿಗೆ ಶಿಕರಾಗುವುದು ಅತ್ಯಂತ ಹೆಮ್ಮೆಯ ವಿಷಯ ಎಂದರು.
ಆರ್. ಬಿ. ಉಪ್ಪಿನ, ಚನ್ನವಿರಪ್ಪ ಹುಣಶಿಕಟ್ಟಿ, ಶ್ರೀಧರ ಧರ್ಮಾಯತ, ಸಂತೋಷ ಅಕ್ಕಿ, ಶ್ರೀಧರ ಸುಲ್ತಾನಪೂರ, ಪ್ರದಿಪ ಉಗಲಾಟ, ಎಚ್. ಎಸ್. ಪಾಟೀಲ, ಡಾ. ವಿ. ಸಿ. ಕಲ್ಮಠ, ಮಹಾಂತೇಶ ಬಾತಾಖಾನಿ, ಸುರೇಶ ಕುಂಬಾರ, ಕಾತಿರ್ಕ ಮುತ್ತಿನಪೆಂಡಿಮಠ ಹಲವರು ಇದ್ದರು.