Gadag: ಇನ್ನರ್ ವೀಲ್ ಕ್ಲಬ್ ಗದಗ್ ಮಿಡ್ ಟೌನ್ ದಿಂದ ಪಿ.ಯು.ಸಿ.ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಉಪಯುಕ್ತ ವಾಗಲೆಂದು *ಸನ್ಮಾರ್ಗ* ಕಾಲೇಜಿನ ವಿದ್ಯಾರ್ಥಿಗಳಿಗೆ ರೆಫರೆನ್ಸ್ ಪುಸ್ತಕಗಳನ್ನು ನೀಡಲಾಯಿತು. ಇದರ ಪ್ರಾಯೋಜಕತ್ವವನ್ನು ನಮ್ಮ ಕ್ಲಬ್ಬಿನ ಮಾಜಿ ಅಧ್ಯಕ್ಷರಾದ ಶ್ರೀಮತಿ ಅನುಪಮಾ ಜೋಳದ, ಶ್ರೀಮತಿ ಸುಮೇಧಾ ಕೋಟಿ, ಶ್ರೀಮತಿ ಆರತಿ ಬೇಲೂರ್, ಶ್ರೀಮತಿ ಅಭಿನೇತ್ರಿ ರೇವಣಕರ್ ವಹಿಸಿಕೊಂಡಿದ್ದರು.
ಕ್ಲಬ್ ನ ಉಪಾಧ್ಯಕ್ಷ ರಾದ ಶ್ರೀಮತಿ ಸುಪ್ರಿಯಾ ರವರು ಕ್ಲಬ್ ನಿಂದ ಮಾಡುವ ಸಾಮಾಜಿಕ ಸೇವೆಗಳ ಮಾಹಿತಿ ನೀಡಿದರು.
ಫ್ರೋ.ಹೆಚ್.ದಳವಾಯಿ ರವರು ನಿರೂಪಿಸಿದರು,ಪ್ರೋ.ಪುನೀತ್ ದೇಶಪಾಂಡೆ ವಂದಿಸಿದರು
ವೇದಿಕೆ ಮೇಲೆ ಕ್ಲಬ್ಬಿನ ಅಧ್ಯಕ್ಷರಾದ ಶ್ರೀಮತಿ ಪ್ರೀತಿ ಶಿವಪ್ಪನಮಠ,ಮಾಜಿ ಅಧ್ಯಕ್ಷರು ಹಾಗೂ ಸಿ ಎಲ್ ಸಿ ಸಿ ಆದ ಶ್ರೀಮತಿ ಶೈಲಜಾ ಕವಲೂರ, ಕ್ಲಬ್ಬಿನ ಸದಸ್ಯರಾದ ಆದ ಶ್ರೀಮತಿ ಅನ್ನಪೂರ್ಣ ಹಿರೇಮಠ್. ಹಾಗೂ ಸನ್ಮಾರ್ಗ ಸಂಸ್ಥೆಯ ಚೇರ್ಮನ್ ರಾದ ಪ್ರೊ. ರಾಜೇಶ್ ಕುಲಕರ್ಣಿ, ಆಡಳಿತಾದಿಕಾರಿಗಳಾದ ಎಂ ಸಿ ಹಿರೇಮಠ, ಪ್ರೋ.ಸೈಯದ್ ಮತ್ತೀನ್ ಮುಲ್ಲಾ, nಪ್ರೊ. ಪ್ರೇಮಾನಂದ ರೋಣದ, ಉಪಸ್ಥಿತರಿದ್ದರು.