ಸತ್ತಿ ಗ್ರಾಮದ ಅಮೋಘಸಿದ್ಧ್ದೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಯೋಧ ಹಣಮಂತ ಪಟೇಕರ ಅವರನ್ನು ಕೌಲಗುಡ್ಡ ಅಮರೇಶ್ವರ ಮಹಾರಾಜರು ಸತ್ಕರಿಸಿದರು. ಪ್ರಶಾಂತ ಮಹಾರಾಜರು, ಬನಸಿದ್ದ ಮಹಾರಾಜರು ಇತರರಿದ್ದರು. 
ಜಿಲ್ಲೆ

ಜಾತ್ರೆಯಿಂದ ಬಾಂಧವ್ಯ ವೃದ್ಧಿ

ರಾಘವೇಂದ್ರಗೌಡ ಭೀ ಪಾಟೀಲ್

ನಂದೇಶ್ವರ: ಸಂಸ್ಕಾರ ಮತ್ತು ಸಂಸ್ಕೃತಿ ಹೊಂದಿದ ವ್ಯಕ್ತಿಗೆ ಗೌರವ ಸಿಗಲು ಸಾಧ್ಯ ಎಂದು ಕವಲಗುಡ್ಡ ಸಿದ್ಧಸಂಸ್ಥಾನ ಮಠದ ಅಮರೇಶ್ವರ ಮಹಾರಾಜರು ಹೇಳಿದರು.

ಸಮೀಪದ ಸತ್ತಿ ಗ್ರಾಮದಲ್ಲಿ ಬುಧವಾರ ಜರುಗಿದ ಅಮೋಘಸಿದ್ಧ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಅವರು ಮಾತನಾಡಿ, ಜಾತ್ರೆಯಿಂದ ಬಾಂಧವ್ಯ ವೃದ್ಧಿಯಾಗುತ್ತದೆ ಎಂದರು. ಮಹಾಪ್ರಸಾದ ಜರುಗಿತು. ಸಂಖದ ಪ್ರಶಾಂತ ಮಹಾರಾಜರು, ಬನಸಿದ್ದ ಮಹಾರಾಜರು, ಜಡೆಪ್ಪ ಕುಂಬಾರ, ಸತ್ಯಪ್ಪ ಬಾಗೆನ್ನವರ, ಬಸವರಾಜ ಭಜರಂಗಿ, ಮಲಗೌಡ ಪಾಟೀಲ, ಕುಮಾರ ಜಗದೇವ, ಶಿವಬಸು ನಾಯಿಕ, ಅರ್ಚಕ ಈರಪ್ಪ ಪಟೇಕರ, ಹಣಮಂತ ಲಿಂಗರೆಡ್ಡಿ, ಯೋಧ ಹಣಮಂತ ಪಟೇಕರ, ಸದಾಶಿವ ಬಿರಾದಾರ, ಹಣಮಂತ ಸಲಗರ, ಯಲ್ಲಪ್ಪ ಪಟೇಕರ, ಅಣ್ಣಪ್ಪ ರುದ್ರಗೌಡರ ಇತರರು ಇದ್ದರು.