ಜಿಲ್ಲೆ

ಅಕ್ಕನ ಬಳಗದಿಂದ ಸಾಮೂಹಿಕ ವಿವಾಹ

ಹುಬ್ಬಳ್ಳಿ: ಇಲ್ಲಿಯ ಜೆ.ಸಿ. ನಗರದ ಅಕ್ಕನ ಬಳಗದ ವತಿಯಿಂದ ಡಿಸೆಂಬರ್ ನಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸಲಾಗಿದೆ.

ವರನಿಗೆ ಕಡ್ಡಾಯವಾಗಿ 23 ವರ್ಷ, ವಧುವಿಗೆ 21 ವರ್ಷವಾಗಿರಬೇಕು. ಆಸಕ್ತರು, ಅಕ್ಕನ ಬಳಗವನ್ನು ಸಂಪರ್ಕಿಸಬೇಕೆಂದು ಅಧ್ಯಕ್ಷೆ ಗೀತಾ ಮುಳ್ಳಳ್ಳಿ, ಜಯಶ್ರೀ ಯಳಮಲಿ ಪ್ರಕಟಣೆಯಲ್ಲಿ ಕೋರಿದ್ದಾರೆ.