ಜಿಲ್ಲೆ

ಲೈಸನ್ಸ್ ಹೊಂದಿ ಸರ್ಕಾರಿ ನೌಕರಿ ಸೇರುವವರಿಗೆ ಉಚಿತ ಚಾಲನಾ ತರಬೇತಿ

ಕಲಬುರಗಿ : ಈಗಾಗಲೇ ಡ್ರೆÊವಿಂಗ್ ಲೈಸನ್ಸ್ ಹೊಂದಿರುವವವರು ಸರ್ಕಾರಿ ನೌಕರಿ ಸೇರಲು ಪ್ರಯತ್ನಿಸುವವರಿಗೆ ಅಗತ್ಯವಿರುವ ಪೂರಕ ಚಾಲನಾ ತರಬೇತಿ, ರಸ್ತೆ ಸುರಕ್ಷತಾ ನಿಯಮಗಳು, ಅನುಸರಿಸಬೇಕಾದ  ನಿಯಮಗಳ ಕುರಿತು ನಗರದ  ಸೂಪರ್ ಮಾರ್ಕೇಟ್‌ನ ಸಂಗಮ ಚಿತ್ರಮಂದಿರ ಮುಂಭಾಗದಲ್ಲಿರುವ ನ್ಯೂ ಆನಂದ ಟ್ರೆÊನಿಂಗ್ ಸ್ಕೂಲ್‌ದಲ್ಲಿ  ಉಚಿತ ತರಬೇತಿ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ

ಬಾಬುರಾವ ಯಡ್ರಾಮಿ


ಕಲಬುರಗಿ : ಈಗಾಗಲೇ ಡ್ರೆÊವಿಂಗ್ ಲೈಸನ್ಸ್ ಹೊಂದಿರುವವವರು ಸರ್ಕಾರಿ ನೌಕರಿ ಸೇರಲು ಪ್ರಯತ್ನಿಸುವವರಿಗೆ ಅಗತ್ಯವಿರುವ ಪೂರಕ ಚಾಲನಾ ತರಬೇತಿ, ರಸ್ತೆ ಸುರಕ್ಷತಾ ನಿಯಮಗಳು, ಅನುಸರಿಸಬೇಕಾದ  ನಿಯಮಗಳ ಕುರಿತು ನಗರದ  ಸೂಪರ್ ಮಾರ್ಕೇಟ್‌ನ ಸಂಗಮ ಚಿತ್ರಮಂದಿರ ಮುಂಭಾಗದಲ್ಲಿರುವ ನ್ಯೂ ಆನಂದ ಟ್ರೆÊನಿಂಗ್ ಸ್ಕೂಲ್‌ದಲ್ಲಿ  ಉಚಿತ ತರಬೇತಿ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ಆಸಕ್ತರಿಗೆ ಅ.೯ರಿಂದ ೨೧ವರೆಗೆ ಉಚಿತ ತರಬೇತಿ ನೀಡಲಾಗುತ್ತಿದೆ. ಮಾಹಿತಿಗೆ ೯೯೦೧೪೩೮೯೦೨ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.