ಜಿಲ್ಲೆ

ಉಚಿತ ತಪಾಸಣೆ ಶಿಬಿರ

ರವಿ ಎಸ್. ಬಳೂಟಗಿ

ಹುಬ್ಬಳ್ಳಿ: ಇಲ್ಲಿಯ ಹೆಗ್ಗೇರಿಯ ಆಯುರ್ವೇದ ಕಾಲೇಜ್‌ನಲ್ಲಿ ಆ. 13ಮತ್ತು 14ರಂದು ಬೆಳಗ್ಗೆ 9ರಿಂದ ಸಂಜೆ 4.30ರವರೆಗೆ ಮೂತ್ರಪಿಂಡ, ಮೂತ್ರಕೋಶದ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿದೆ. 20ರಿಂದ 60 ವಯೋಮಿತಿಯವರು ಶಿಬಿರಕ್ಕೆ ಆಗಮಿಸಬಹುದು ಎಂದು ಪ್ರಾಚಾರ್ಯ ಡಾ.ಎ.ಎಸ್. ಪ್ರಶಾಂತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.