ಜಿಲ್ಲೆ

ಕಾರು ಪಲ್ಟಿಯಾಗಿ ನಾಲ್ವರು ಪಾರು

Shivamogga - Desk - Praveena Kumar S

ರಿಪ್ಪನ್‌ಪೇಟೆ: ಸಮೀಪದ ಬೆನವಳ್ಳಿ-ದೂನಾ ಮಾರ್ಗಮಧ್ಯ ಹೊಸನಗರದಿಂದ ಶಿವಮೊಗ್ಗ ಕಡೆ ತೆರಳುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಪಲ್ಟಿಯಾಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ನಾಲ್ವರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.