ಜಿಲ್ಲೆ

ಸುತ್ತೂರು ಮಠಕ್ಕೆ ಯುಪಿ ಮಾಜಿ ಸಿಎಂ ಅಖಿಲೇಶ್ ಯಾದವ್ ಭೇಟಿ

ಮೈಸೂರು: ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಬುಧವಾರ ನಗರದ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು.

ಅಖಿಲೇಶ್ ಯಾದವ್ ನಗರದ ಎಸ್‌ಜೆಸಿಇ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿದ್ದು, ಸ್ವಾಮೀಜಿ ಭೇಟಿ ಸಂದರ್ಭ ಅಖಿಲೇಶ್ ಯಾದವ್ ಸಹಪಾಠಿಗಳು ಇದ್ದರು.