ಜಿಲ್ಲೆ

ಕೇಂದ್ರ ಮಾಜಿ ಸಚಿವೆ ಮಾರ್ಗರೇಟ್ ಆಳ್ವಾಗೆ ಗೌರವ ಡಾಕ್ಟರೇಟ್

ಗೋಕರ್ಣ: ಮಾಜಿ ಕೇಂದ್ರ ಸಚಿವೆ ಮಾರ್ಗರೇಟ್ ಆಳ್ವಾ ಅವರಿಗೆ ಭಾನುವಾರ ತುಮಕೂರಿನ ಸಾಹೇ ಡೀಮ್್ಡ ವಿಶ್ವ ವಿದ್ಯಾಲಯದ 13ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

ವಿವಿ ಕುಲಾಧಿಪತಿ ಮತ್ತು ಸಚಿವ ಡಾ. ಜಿ. ಪರಮೇಶ್ವರ, ನವದೆಹಲಿಯ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಅಧ್ಯಕ್ಷ ಪೊ›.ಟಿ.ಜಿ. ಸೀತಾರಾಮ್ ಕುಲಪತಿ ಡಾ.ಕೆ.ಬಿ. ಲಿಂಗೇಗೌಡ, ಸಲಹೆಗಾರ ಡಾ. ವಿವೇಕ ವೀರಯ್ಯ, ಆಡಳಿತ ಮಂಡಳಿ ಸದಸ್ಯೆ ಕನ್ನಿಕಾ ಪರಮೇಶ್ವರಿ ಮತ್ತಿತರರಿದ್ದರು.