ಯಡ್ರಾಮಿ: ಕಡಕೋಳ ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಗಾಣಿಗ ಸಮಾಜದ ಯುವ ಘಟಕದ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಸಾಹೇಬಗೌಡ ತೆಗ್ಗಳ್ಳಿ ಕುಕನೂರ (ಗೌರವ ಅಧ್ಯಕ್ಷ), ಸಿದ್ದನಗೌಡ ಪಾಟೀಲ್ ಮಾಗಣಗೇರಾ (ಅಧ್ಯಕ್ಷ), ಶಂಕರಗೌಡ ಕನ್ನೊಳ್ಳಿ ಸುಂಬಡ (ಪ್ರಧಾನ ಕಾರ್ಯದರ್ಶಿ), ಸಂತೋಷ ಪಾಟೀಲ್ ಅರಳಗುಂಡಗಿ, ಆನಂದ ಯತ್ನಾಳ, ಗುರುಗೌಡ ಪಾಟೀಲ್, ಸಂತೋಷ ಸಜ್ಜನ್ (ಉಪಾಧ್ಯಕ್ಷರು), ಬಸವರಾಜ ಸಂಕಾಲಿ (ಸಹ ಕಾರ್ಯದರ್ಶಿ), ಶರಣಗೌಡ ಸುಂಬಡ, ನಿಂಗನಗೌಡ ಡಂಬಳ (ಸಂಘಟನಾ ಕಾರ್ಯದರ್ಶಿಗಳು), ಸಿದ್ದು ಹಿರೇಗೌಡ (ಖಜಾಂಚಿ), ಸಂತೋಷ ಘತ್ತರಗಿ (ಸಂಚಾಲಕ), ವಿಶ್ವನಾಥ ಪೊಲೀಸ್ ಪಾಟೀಲ್ (ಮಾದ್ಯಮ ಪ್ರತಿನಿಧಿ), ಜೆ.ಬಿ.ಖಾನಗೌಡ (ಕಾನೂನು ಸಲಹೆಗಾರ), ದುಂಡಪ್ಪ ಹಚ್ಚಡ (ವಕ್ತಾರ), ಭಗವಂತರಾಯ ತೆಲಗಬಾಳ, ಗೊಲ್ಲಾಳಪ್ಪಗೌಡ ಬಿರಾದಾರ, ಸಿದ್ದು ಪಾಟೀಲ್, ಭಗವಂತ್ರಾಯ ಬಳ್ಳೊಂಡಗಿ, ಬಿ.ಜಿ.ಕಲ್ಲೂರ, ಗರೀಶ ಪಾಟೀಲ್ (ಕಾರ್ಯಕಾರಿಣಿ ಸಧಸ್ಯರು).
ಪ್ರಮುಖರಾದ ಸುರೇಶ ಪಾಟೀಲ್ ನೇದಲಗಿ, ರುದ್ರಗೌಡ ಬಿರಾದಾರ, ಶರಣಗೌಡ ಪಾಟೀಲ್, ವಿಶ್ವನಾಥ ಪಾಟೀಲ್, ಮಂಜುನಾಥ ಖಾನಗೌಡ, ಪ್ರೇಮನಗೌಡ ಪಾಟೀಲ, ಸಂತೋಷ ಬಿರಾದಾರ, ಸಿದ್ದು ಕೆರೂರ, ಸಂತೋಷ ದೇಸಾಯಿ ಇದ್ದರು.