ಜಿಲ್ಲೆ

ಅರಣ್ಯ ಹುತಾತ್ಮರ ದಿನ ಆಚರಣೆ ೧೧ರಂದು

ಬಾಬುರಾವ ಯಡ್ರಾಮಿ


ಕಲಬುರಗಿ: ನಗರದ ಅರಣ್ಯ ಭವನದಲ್ಲಿ ಸೆ.೧೧ರಂದು ಬೆಳಗ್ಗೆ ೯ಕ್ಕೆ ರಾಷ್ಟಿçÃಯ ಅರಣ್ಯ ಹುತಾತ್ಮರ ದಿನ ಆಚರಿಸಲಾಗುತ್ತಿದೆ ಎಂದು ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.