ಮೂಡಲಗಿ ಪಟ್ಟಣದಲ್ಲಿ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ 92ನೇ ಜಯಂತಿ ಆಚರಿಸಲಾಯಿತು. ಎಚ್.ವೈ.ಬಾಲದಂಡಿ, ಶಂಕರ ತುಕ್ಕನ್ನವರ, ಸಂತೋಷ ಸೋನವಾಲಕರ, ಹನುಮಂತ ಗುಡ್ಲಮನಿ ಇತರರು ಇದ್ದರು. 
ಜಿಲ್ಲೆ

ಯುವಕರಿಗೆ ಡಾ. ಅಬ್ದುಲ್ ಕಲಾಂ ಮಾದರಿ

ರಾಘವೇಂದ್ರಗೌಡ ಭೀ ಪಾಟೀಲ್

ಮೂಡಲಗಿ: ಪಟ್ಟಣದ ಶಿವಾಪುರ (ಹ) ರಸ್ತೆಯಲ್ಲಿರುವ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ವೃತ್ತದಲ್ಲಿ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ 92ನೇ ಜಯಂತಿ ಈಚೆಗೆ ಆಚರಿಸಲಾಯಿತು.

ಪಿಎಸ್‌ಐ ಎಚ್.ವೈ.ಬಾಲದಂಡಿ ಡಾ.ಅಬ್ದುಲ್ ಕಲಾಂ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಡಾ. ಕಲಾಂ ಅವರು ವಿಶ್ವಮಟ್ಟದಲ್ಲಿ ಭಾರತದ ಕೀರ್ತಿ ಎತ್ತಿ ಹಿಡಿದಿದ್ದಾರೆ. ಯುವಜನರಿಗೆ ಅವರು ವದರಿ ಎಂದರು. ಮಾಜಿ ಸೈನಿಕ ಶಂಕರ ತುಕ್ಕನ್ನವರ ಮಾತನಾಡಿದರು.

ಪುರಸಭೆ ಸದಸ್ಯರಾದ ಸಂತೋಷ ಸೋನವಾಲಕರ, ಹನುಮಂತ ಗುಡ್ಲಮನಿ, ರವೀಂದ್ರ ಸಣ್ಣಕ್ಕಿ, ಅಬ್ದುಲ್‌ಗಫಾರ್ ಡಾಂಗೆ, ಪುರಸಭೆ ಮಾಜಿ ಉಪಾಧ್ಯಕ್ಷ ರವೀಂದ್ರ ಸೋನವಾಲ್ಕರ್, ಮೊಹಮ್ಮದ್‌ಅಲಿ ಮುಲ್ಲಾ, ಇದರೀಶ ಕಲಾರಕೊಪ್ಪ, ಚಾಂದಸಾಬ ದೇಸಾಯಿ, ಸಲೀಂ ಮಸ್ತೋಲಿ, ಡಾ.ಹನುಮಂತ ಮಾರಾಪುರ, ಅನ್ವರ ನದಾಫ್, ಶಿವಲಿಂಗ ಹಾದಿಮನಿ, ಸಿದ್ದು ಗಡ್ಡೇಕರ, ಬಸು ಝಂಡೇಕುರಬರ, ಕುತುಬುದ್ದಿನ್ ನೇಸರಗಿ, ಈಶ್ವರ ಕಂಕಣವಾಡಿ, ರಫೀಕ್ ನದಾಫ್, ಷಹಬಾಜ್ ಮುಲ್ಲಾ, ತಾಹೀರ್ ಮುಲ್ಲಾ, ಇರ್ಷಾದ್ ದೇಸಾಯಿ, ಶಾರೂಕ್ ಮುಲ್ಲಾ, ಶಾನೂರ ಮೊಗಲ್, ಯಾಸೀನ್ ಮೋಮಿನ್, ಹಜರತ್ ಮುಲ್ಲಾ, ಎನ್.ಬಿ.ಒಡೇಯರ, ಲಕ್ಷ್ಮಣ ಗೋಡೆರ ಇತರರು ಇದ್ದರು.