ಜಿಲ್ಲೆ

ಆರೋಗ್ಯಕ್ಕೆ ಕ್ರೀಡೆ ಸಹಕಾರಿ

ಮುನವಳ್ಳಿ: ಮಾನವನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿ ಎಂದು ಜೆ.ಎಸ್​.ಪಿ ಸಂದ ಗೌರವ ಕಾರ್ಯದರ್ಶಿ

ವಿ.ಎಸ್​.ಯಕ್ಕುಂಡಿ ಹೇಳಿದರು.

ಪಟ್ಟಣದ ಎಸ್​.ಪಿ.ಜೆ.ಜಿ ಪ್ರೌಢಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರೌಢಶಾಲಾ ವಲಯ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಆರೋಗ್ಯಕರ ಜೀವನ ಸಾಗಿಸಬೇಕು ಎಂದರು. ಶಿಣ ಪರಿವೀಕ ಸುಧೀರ ಮಾತನಾಡಿದರು. ದೆಹಿಕ ಶಿಣ ಪರಿವೀಕ

ಎಂ.ಬಿ.ಕೊಪ್ಪದ, ಚೇರ್ಮನ್​ ಎಂ.ಆರ್​.ಗೋಪಶೆಟ್ಟಿ. ಸಂಸ್ಥೆಯ ಕೋಶಾಧ್ಯ ರವೀಂದ್ರ ಯಲಿಗಾರ, ಸಿಆರ್​ಪಿ ಎಂ.ಎಂ.ಮುರನಾಳ, ಆಡಳಿತಾಧಿಕಾರಿ ಎ.ಎಂ.ಕರೀಕಟ್ಟಿ, ಮುಖ್ಯಶಿಕ್ಷಕ ಮೋಹನ ಕಾಮಣ್ಣವರ, ಎಸ್​.ಬಿ.ಹಿರಲಿಂಗಣ್ಣವರ, ಟಿ.ಕೆ.ಮಳಗಲಿ.ಅನಿತಾ ಯಲಿಗಾರ, ವೆ.ಪಿ.ಮಾದರ, ಎಂ.ಎ.ಕಮತಗಿ ಇತರರಿದ್ದರು.