ಜಿಲ್ಲೆ

ಕೊಳಲು ವಾದನ ಇಂದು

ಹುಬ್ಬಳ್ಳಿ : ಇಲ್ಲಿನ ಸಂತೋಷ ನಗರದ ಶಕ್ತಿ ಕಾಲನಿಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಫೆ. 29ರಂದು ಸಂಜೆ 6 ಗಂಟೆಯಿಂದ ರಾತ್ರಿ 7.30ರವರೆಗೆ ಸುಜಯ ಭಟ್ ಅವರಿಂದ ಕೊಳಲು ವಾದನ ನಡೆಯಲಿದೆ.

ಮನುಕುಮಾರ ಹಿರೇಮಠ ಹಾಗೂ ರಾಘವೇಂದ್ರ ನಾಕೋಡ ಅವರು ತಬಲಾ ಸಾಥ್ ನೀಡುವರು.