ಜಿಲ್ಲೆ

ಮೀನು ಕೃಷಿ ತರಬೇತಿ

Davangere - Desk - Mahesh Babu E

ಹಿರಿಯೂರು: ತಾಲೂಕಿನ ಬಬ್ಬೂರು ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದಲ್ಲಿ ಸೆ.20ರಿಂದ 23ರ ವರೆಗೆ ಮೀನು ಕೃಷಿ ಕುರಿತು ಮೂರು ದಿನಗಳ ತರಬೇತಿ ಶಿಬಿರ ಆಯೋಜಿಸಲಾಗಿದೆ.

ಆಸಕ್ತ ರೈತರು ಸೆ.15ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು (ದೂ: 08193-200081) ಎಂದು ಪ್ರಕಟಣೆ ತಿಳಿಸಿದೆ.