ತನಿಶಾ  
ಜಿಲ್ಲೆ

ತನಿಶಾ ಎ.ಪೂಜಾರಿಗೆ ಪ್ರಥಮ ಶ್ರೇಣಿ

ಇಂದಿರಾ ಎನ್ ಕೆ

ಕುಂದಾಪುರ: ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ತನಿಶಾ ಎ. ಪೂಜಾರಿ ನಾಯಕವಾಡಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಿರಿಯ ದರ್ಜೆ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಅವರು ನಾಯಕವಾಡಿ ಅಶೋಕ ಎನ್.ಪೂಜಾರಿ, ಶೋಭಾ ದಂಪತಿ ಪುತ್ರಿ. ಲಾವಣ್ಯಾ ಶೆಟ್ಟಿಗಾರ್ ಶಿಷ್ಯೆ.