ಜಿಲ್ಲೆ

ಎ ಗ್ರೇಡ್‌ನೊಂದಿಗೆ ಪ್ರಥಮ ಸ್ಥಾನ

ಸೌಮ್ಯ ಆರ್

ಬದಿಯಡ್ಕ: ಕುಂಬಳೆ ಉಪಜಿಲ್ಲಾಮಟ್ಟದ ವಿಜ್ಞಾನಮೇಳದ ವರ್ಕಿಂಗ್ ಮೋಡೆಲ್ ಯುಪಿ ವಿಭಾಗದಲ್ಲಿ ಅಗಲ್ಪಾಡಿ ಎಸ್.ಎ.ಪಿ.ಎಚ್.ಎಸ್. ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿಯರಾದ ಅಮೃತ ಇ.ಮತ್ತು ಸಮನ್ವಿತ ಎಂ.ಎ.ಗ್ರೇಡ್‌ನೊಂದಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ. ಶಾಲಾ ಅಧ್ಯಾಪಕ ವೃಂದ, ರಕ್ಷಕ-ಶಿಕ್ಷಕ ಸಂಘ ಅಭಿನಂದನೆ ಸಲ್ಲಿಸಿದೆ.