ಜಿಲ್ಲೆ

ವೃಕ್ಷೋಥಾನ್​ ಹೆರಿಟೇಜ್​ ರನ್​ಗೆ ಆರ್ಥಿಕ ನೆರವು

ಗಿರೀಶ ಸಗರ

ವಿಜಯಪುರ : ಪರಿಸರ, ಪ್ರಾಚಿನ ಸ್ಮಾರಕಗಳ ಸಂರಣೆ ಹಾಗೂ ಪ್ರವಾಸೋದ್ಯಮ ಕುರಿತ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಗರದಲ್ಲಿ ಡಿ. 22 ರಂದು ನಡೆಯಲಿರುವ ವೃಕ್ಷೋಥಾನ್​ ಹೆರಿಟೇಜ್​ ರನ್​&2024ಕ್ಕೆ ನಿರೀೆಗೂ ಮೀರಿ ಬೆಂಬಲ ವ್ಯಕ್ತವಾಗುತ್ತಿದ್ದು, ನಗರದ ಮೂರು ಜನ ಗಣ್ಯರು ಪ್ರಾಯೋಜಕತ್ವಕ್ಕಾಗಿ ಆರ್ಥಿಕ ನೆರವು ನೀಡಿದ್ದಾರೆ.

ಕಾಂಗ್ರೆಸ್​ ಮುಖಂಡ ಅಬ್ದುಲ ಹಮೀದ ಮುಶ್ರಿಫ್​, ಖ್ಯಾತ ಉದ್ಯಮಿ ಜೆ.ಜಿ. ಪಾರೇಖ, ಗಣ್ಯ ವ್ಯಾಪಾರಸ್ಥ ಶರಣು ಗುಡ್ಡೊಡಗಿ ಆರ್ಥಿಕ ನೆರವು ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.