ಕಲಬುರಗಿಗೆ ಆಗಮಿಸಿದ್ದ ಕೇಂದ್ರದ ಎಂಎಸ್‌ಎಂಇ ಖಾತೆ ಸಚಿವ ಭಾನುಪ್ರತಾಪಸಿಂಗ್ ವರ್ಮಾ ಅವರನ್ನು ಸಣ್ಣ ಕೈಗಾರಿಕೆಗಳ ಮಾಲೀಕರ ಸಂಘದ ಅಧ್ಯಕ್ಷ ಭೀಮಾಶಂಕರ ಪಾಟೀಲ್ ಸನ್ಮಾನಿಸಿದರು. ಸಂಸದ ಡಾ.ಉಮೇಶ ಜಾಧವ ಇತರರಿದ್ದರು.==